ಹೋಮ್ » ವಿಡಿಯೋ

ಸಿದ್ದರಾಮಯ್ಯಗೆ ಗೊತ್ತಿಲ್ಲದಂತೆ ತಿರುಗೇಟು ಕೊಟ್ಟ ಪ್ರತಾಪಚಂದ್ರ ಶೆಟ್ಟಿ

ವಿಡಿಯೋ16:36 PM December 11, 2018

ಸಭಾಪತಿ ಸ್ಥಾನದ ರೇಸ್ ನಲ್ಲಿ ಕಾಣಿಸಿಕೊಳ್ಳದೆ ಅವಕಾಶ ಗಿಟ್ಟಿಸಿಕೊಂಡ ಶೆಟ್ಟಿ.ಆಸ್ಕರ್ ಫರ್ನಾಂಡಿಸ್ ಹಾಗೂ ವೀರಪ್ಪ ಮೊಯ್ಲಿ ಲಾಬಿಗೆ ಮಣಿದ ಸಿದ್ದರಾಮಯ್ಯ.ಎಸ್ ಆರ್ ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ.ಕೊನೆ ಕ್ಷಣದ ವರೆಗೆ ಎಸ್ ಆರ್ ಪಾಟೀಲ್ ಹೆಸರು ರೇಸ್ ನಲ್ಲಿ.ಬಸವರಾಜ್ ಹೊರಟ್ಟಿ ಆಗದಿದ್ದಲ್ಲಿ ಎಸ್ ಆರ್ ಪಾಟೀಲ್ ಸಭಾಪತಿ ಎಂದೇ ನಂಬಲಾಗಿತ್ತು.ಸದ್ದಿಲ್ಲದೆ ತಂತ್ರ ಹಣೆದ ಕೆ ಪ್ರತಾಪಚಂದ್ರ ಶೆಟ್ಟಿ.ಕರಾವಳಿ ಕೈ ನಾಯಕರ ಲಾಬಿಗೆ ಸೋತರಾ ಸಿದ್ದರಾಮಯ್ಯ?.ಸಭಾಪತಿ ಯಾಗಿ ಕೆ ಪ್ರತಾಪಚಂದ್ರ ಶೆಟ್ಟಿ ಆಯ್ಕೆ.ಇಬ್ಬರೂ ಲಿಂಗಾಯತ ನಾಯಕರಿಗೆ ತಪ್ಪಿದ ಸಭಾಪತಿ ಸ್ಥಾನ.ಸಿದ್ದರಾಮಯ್ಯ ವಿದೇಶದಲ್ಲಿರುವಾಗ ಲಾಬಿ ನಡೆಸಿ ಅವಕಾಶ ಪಡೆದ ಪ್ರತಾಪಚಂದ್ರ ಶೆಟ್ಟಿ

Shyam.Bapat

ಇತ್ತೀಚಿನದು

Top Stories

//