ಹೋಮ್ » ವಿಡಿಯೋ

ಜಮಖಂಡಿ ವಿಧಾನಸಭಾ ಉಪಚುನಾವಣೆ ಹಿನ್ನಲೆ: ಪ್ರಚಾರದ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆ

ವಿಡಿಯೋ15:15 PM October 26, 2018

ನಾನು ಸಂಸದನಾದ ಮೇಲೆ ಎದೆ ಮುಟ್ಟಿ ಹೇಳ್ತೇನೆ...ಯಾವ ಪೊಲಿಟಿಷನ್ ಹೇಳ್ತಾರೋ ಗೊತ್ತಿಲ್ಲ...ಆದ್ರೆ ನಾನು ಒಂದು ರೂಪಾಯಿ ಪುಕ್ಕಟೆಯಾಗಿ ಚಹಾ ಕುಡಿದಿಲ್ಲ...ನಾನು ಇವತ್ತು ಕೆಲಸ ಮಾಡ್ತಿದ್ದೇನೆ..ಈ ರೀತಿ ಕೆಲಸ ಮಾಡೋದಕ್ಕೆ ಪ್ರಧಾನಿ ಮೋದಿಯವರು ಮೈಸೂರಿಗೆ 11 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ.ಹತ್ತಾರು ಯೋಜನೆ ಮೈಸೂರಿಗೆ ತರಲಾಗಿದೆ.ಹೈವೇ ಅಭಿವೃದ್ಧಿ ಪಡಿಸಲಾಗುತ್ತಿದೆ.ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರ ವೇಳೆ ಹೇಳಿಕೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ಮತಕ್ಷೇತ್ರದ ಸಿದ್ದಾಪುರ ಗ್ರಾಮದಲ್ಲಿ ಹೇಳಿಕೆv

Shyam.Bapat

ಇತ್ತೀಚಿನದು Live TV

Top Stories

//