ಹೋಮ್ » ವಿಡಿಯೋ

ಹೆಲ್ಮೇಟ್ ಧರಿಸದೇ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರತಾಪಸಿಂಹ

ವಿಡಿಯೋ14:12 PM October 26, 2018

ಉಪ ಚುನಾವಣಾ ಪ್ರಚಾರದ ವೇಳೆ ಬೈಕ್ ಮೇಲೆ ಓಡಾಟ.ಗ್ರಾಮದಿಂದ ಗ್ರಾಮಕ್ಕೆ ಬೈಕ್ ಮೇಲೆ ತೆರಳಿದ ಪ್ರತಾಪ್ ಸಿಂಹ.ಪ್ರತಾಪ್ ಸಿಂಹ, ಮೈಸೂರು-ಕೊಡಗು ಸಂಸದ.ಮರೆಗುದ್ದಿ ಗ್ರಾಮದಿಂದ ಕೊಣ್ಣೂರು ಗ್ರಾಮದವರೆಗೆ ಬೈಕ್ ಮೂಲಕ ಪ್ರಯಾಣ.ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡಿ ನಿಯಮ ಉಲ್ಲಂಘನೆ.ಕಾನೂನು ಪಾಲಿಸಬೇಕಾದ ಸಂಸದರಿಂದಲೇ ನಿಯಮ ಉಲ್ಲಂಘಣೆ.ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರದ ವೇಳೆ ಘಟನೆ.ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರ.

webtech_news18

ಇತ್ತೀಚಿನದು Live TV

Top Stories

//