ಹೋಮ್ » ವಿಡಿಯೋ

ಹಾಸನ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಕ್ರಿಕೆಟ್ ಕ್ರೇಜ್

ವಿಡಿಯೋ10:44 AM December 03, 2018

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಕ್ರಿಕೆಟ್ ಕ್ರೇಜ್.ಹೊಳೆನರಸೀಪುರ ದಲ್ಲಿ ಸಾಮಾನ್ಯನಂತೆ ಹುಡುಗರ ಜೊತೆ ಕ್ರಿಕೆಟ್ ಆಡಿದ ಪ್ರಜ್ವಲ್ ರೇವಣ್ಣ.ಮಾಜಿ ಪ್ರಧಾನಿ ಮೊಮ್ಮಗ ಪ್ರಜ್ವಲ್ ಕ್ರಿಕೆಟ್ ಆಟ ಸೆರೆ ಹಿಡಿದ ಅಭಿಮಾನಿ.ಬ್ಯಾಟಿಂಗ್, ಫೀಲ್ಡಿಂಗ್ ಮಾಡಿ ಸಾಮಾನ್ಯರಂತೆ ಊರಿನ ಹುಡುಗರ ಜೊತೆ ಬೆರೆತ ಪ್ರಜ್ವಲ್ ರೇವಣ್ಣ.

Shyam.Bapat

ಇತ್ತೀಚಿನದು

Top Stories

//