ಹೋಮ್ » ವಿಡಿಯೋ

ಅಹಿಂಸೆಯ ಪ್ರತಿರೂಪವಾದ ಜೈನ ಸಾಧ್ವಿಗಳೇಕೆ ಕೈಯಲ್ಲಿ ದಂಡ ಹಿಡಿದರು?

ವಿಡಿಯೋ19:16 PM November 20, 2018

ಸೂರತ್​: ಜೈನ ಸಾಧ್ವಿಗಳು ಆತ್ಮ ರಕ್ಷಣೆಗಾಗಿ ಅಭ್ಯಾಸ ಮಾಡುತ್ತಿದ್ದಾರೆ, ಜೈನ ಧರ್ಮದ ಮೂಲವೇ ಅಹಿಂಸೆ, ಆದರೂ ಆತ್ಮ ರಕ್ಷಣೆಗೆ ಮಾಡುತ್ತಿರುವ ಅಭ್ಯಾಸ ಈಗ ಗಮನ ಸೆಳೆಯುತ್ತಿದೆ, ಸುಮಾರು 50ಕ್ಕೂ ಹೆಚ್ಚು ಸಾಧ್ವಿಗಳು ತರಬೇತಿ ಪಡೆಯುತ್ತಿದ್ದಾರೆ, ಸಾಧ್ವಿಗಳ ತರಬೇತಿಗೆಂದೇ 3 ವಿಶೇಷ ತರಬೇತುದಾರರನ್ನು ನೇಮಿಸಲಾಗಿದೆ.

sangayya

ಇತ್ತೀಚಿನದು Live TV

Top Stories

//