ಹೋಮ್ » ವಿಡಿಯೋ

ಮೈಸೂರಿನಲ್ಲಿ ಪೊಲೀಸ್ ಪಥಸಂಚಲನ:ತೆರೆದ ವಾಹನದಲ್ಲಿ ಪೋಲೀಸ್ ಪರೇಡ್ ಪರಿವೀಕ್ಷಣೆ ಮಾಡಿದ ಸಿಎಂ

ವಿಡಿಯೋ10:41 AM October 27, 2018

34ನೇ ತಂಡದ ಉಪಾಧೀಕ್ಷಕ ಹಾಗೂ 1ನೇ ತಂಡದ ಸಹಾಯಕ ಕಾರಾಗೃಹ ಅಧೀಕ್ಷಕರ ನಿರ್ಗಮನ ಪಥಸಂಚಲನ.ಮೈಸೂರಿನ ಪೋಲಿಸ್ ಅಕಾಡೆಮಿ ಕವಾಯತು ಕಾರ್ಯಕ್ರಮ.ಒಟ್ಟು 36 ಉಪಾಧೀಕ್ಷಕ ಪ್ರಶಿಕ್ಷಣಾರ್ಥಿಗಳು ಹಾಗೂ 5 ಕಾರಾಗೃಹ ಅಧೀಕ್ಷಕರಿಂದ ಆಕರ್ಷಕ ಪಥಸಂಚಲನ.ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಹೆಚ್.ಡಿ.ಕುಮಾರಸ್ವಾಮಿ.ಪೋಲೀಸ್ ಪ್ರಶಿಕ್ಷಣಾರ್ಥಿಗಳಿಂದ ವಂದನೆ ಸ್ವೀಕರಿಸಿದ ಸಿಎಂ.ಪೋಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು.ಪೋಲೀಸ್ ತರಬೇತಿ ಮಹಾ ನಿರ್ದೇಶಕರಾದ ಪದಮ್ ಕುಮಾರ್ ಗಾರ್ಗ್ ಹಾಜರು.ತೆರೆದ ವಾಹನದಲ್ಲಿ ಪೋಲೀಸ್ ಪರೇಡ್ ಪರಿವೀಕ್ಷಣೆ ಮಾಡಿದ ಸಿಎಂ.ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು.

Shyam.Bapat

ಇತ್ತೀಚಿನದು Live TV

Top Stories

//