ಹೋಮ್ » ವಿಡಿಯೋ

ಚಿಕ್ಕಮಗಳೂರು : ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು‌ ದಾಳಿ

ವಿಡಿಯೋ12:09 PM October 26, 2018

ಚಿಕ್ಕಮಗಳೂರು : ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ದಾಳಿ,ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಾರ್ವೆ ಗ್ರಾಮದಲ್ಲಿ ದಾಳಿ,ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು‌ ದಾಳಿ, ಲಕ್ಷಾಂತರ ಮೌಲ್ಯದ 200 ಲೋಡ್ ಮರಳು, ಪಿಕ್ಅಪ್ ವಾಹನ ವಶಕ್ಕೆ,ತುಂಗಾ ನದಿ‌ ತೀರದ ಸರ್ಕಾರಿ ಜಾಗದಲ್ಲಿ ‌ಅಕ್ರಮವಾಗಿ ಸಂಗ್ರಹಿಸಿದ್ದ ಮರಳು,ಕೊಪ್ಪ ತಹಶೀಲ್ದಾರ್ ತನುಜ ನೇತೃತ್ವದಲ್ಲಿ‌ ಕೊಪ್ಪ ಪೊಲೀಸರು ದಾಳಿ‌, ಹರಿಹರಪುರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲು

Shyam.Bapat

ಇತ್ತೀಚಿನದು

Top Stories

//