ಹೋಮ್ » ವಿಡಿಯೋ

ರಜನಿ ಅಭಿಮಾನಿಗಳಿಂದ ಪೊಲೀಸ್ ಕಮಿಷನರ್ ಗೆ ದೂರು

ವಿಡಿಯೋ17:00 PM December 03, 2018

ರಜನಿ ಅಭಿನಯದ 2.0 ಚಿತ್ರ ಪೈರಸಿ ಹಿನ್ನಲೆ ದೂರು.ಕರ್ನಾಟಕ ರಾಜ್ಯ ರಜನಿಕಾಂತ್ ಅಭಿಮಾನಿಗಳ ಸಂಘದಿಂದ ಕಮಿಷನರ್ ಕಚೇರಿಯಲ್ಲಿ ದೂರು.ನವೆಂಬರ್ 29 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ರಜನಿ‌ಕಾಂತ್ ಅಭಿನಯದ ಚಿತ್ರ.ಚಿತ್ರವನ್ನ ಪೈರಸಿ ಮಾಡಿದ ಹ್ಯಾಕರ್ಸ್ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹ.ರಜನಿಕಾಂತ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಸಂತೋಷ್ ರಿಂದ ಪೊಲೀಸ್ ಆಯುಕ್ತರಿಗೆ ದೂರು. ಕೆಎಸ್ ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಗೆ ಫಿಲ್ಮ್ ಲಿಂಕ್ ಶೇರ್ ಮಾಡಿದ್ದ ಆರೋಪಿಗಳು

Shyam.Bapat

ಇತ್ತೀಚಿನದು Live TV

Top Stories

//