ಅಂತಿಮವಾಗಿ ಯು ಬಿ ಸಿಟಿಯಲ್ಲಿ ಹೇಳಿಕೆ ಪಡೆಯುತ್ತಿರುವ ಪೊಲೀಸರು. ನಟಿ ಶೃತಿ ಹರಿಹರನ್ ಘಟನ ದಿನದ ಸ್ಥಳ ತೋರಿಸಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲೆ ಶೃತಿ ಹೇಳಿಕೆ ಪಡೆಯುತ್ತಿರುವ ಪೊಲೀಸರು. ಒಟ್ಟು ನಾಲ್ಕು ಕಡೆ ಮಹಜರ್ ಮಾಡಿದ ಪೊಲೀಸರು.