ಹೋಮ್ » ವಿಡಿಯೋ

ಮಗನ ತಪ್ಪಿಗೆ ತಂದೆ ತಾಯಿಗೆ ಬಲವಂತವಾಗಿ ವಿಷ ಉಣಿಸಿ ಹತ್ಯೆ: ಐಜಿಪಿಗೆ ದೂರು

ವಿಡಿಯೋ16:45 PM December 15, 2018

ರಾಮನಗರದ ಕಲ್ಲೀಗೌಡನ‌ದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಘಟನೆ.ಸಿದ್ದರಾಜು ಮತ್ತು ಸಾಕಮ್ಮ ದಂಪತಿಗಳ ಹತ್ಯೆ ಮಾಡಿದ್ದ ಆರೋಪಿಗಳು.ಅದೇ ಗ್ರಾಮದ ಜವರೇಗೌಡ ಮತ್ತು ಕುಟುಂಬದವರಿಂದ ಹತ್ಯೆ ಆರೋಪ.ಈ ಸಂಬಂಧ ಇನ್ನು ಯಾರನ್ನು ಬಂಧಿಸದ ಆರೋಪಿಗಳು.ಈ ಹಿನ್ನಲ್ಲೆ ಇಂದು ಕರ್ನಾಟಕ ತಿಗಳ ಕ್ಷತ್ರಿಯ ಒಕ್ಕೂಟದಿಂದ ಐಜಿಪಿಗೆ ದೂರು.ಐಜಿಪಿ ದಯಾನಂದ್ಗೆ ದೂರು ನೀಡಿದ ಕರ್ನಾಟಕ ತಿಗಳ ಕ್ಷತ್ರಿಯ ಒಕ್ಕೂಟ ಸಂಘ.

Shyam.Bapat

ಇತ್ತೀಚಿನದು

Top Stories

//