ಹೋಮ್ » ವಿಡಿಯೋ

ಪೆಟ್ರೋಲ್ ಬಂಕ್​ನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಕಾರು

ವಿಡಿಯೋ14:33 PM December 19, 2018

ಕಾರಿಗೆ ಪೆಟ್ರೋಲ್ ತುಂಬಿಸುವಾಗಲೇ ಹಠಾತ್ ಹೊತ್ತಿಕೊಂಡ ಬೆಂಕಿ.ಪೆಟ್ರೊಲ್ ಬಂಕಿನ ಸಿಬ್ಬಂದಿಗಳ ಸಮಯ ಪ್ರಜ್ಝೆಯಿಂದಾಗಿ ತಪ್ಪಿದ ಭಾರೀ ಅನಾಹುತ.ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಹೆಚ್. ಮಟಕೆರೆ ಪೆಟ್ರೋಲ್ ಬಂಕ್ ನಲ್ಲಿ ಘಟನೆ.ಪೆಟ್ರೋಲ್ ಬಂಕಿನಲ್ಲೇ ಹೊತ್ತಿಕೊಂಡ ಕಾರು. ಕ್ಷಣಮಾತ್ರದಲ್ಲಿ ಕಾರನ್ನು ಪೆಟ್ರೋಲ್ ಬಂಕ್ ನಿಂದ ದೂರಕ್ಕೆ ತಳ್ಳಿದ ಸಿಬ್ಬಂದಿ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ನದಿಸುವ ಕಾರ್ಯ.ಅಷ್ಟರಲ್ಲಾಗಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದ ಕಾರು.ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Shyam.Bapat

ಇತ್ತೀಚಿನದು

Top Stories

//