ಹೋಮ್ » ವಿಡಿಯೋ

ಗಾಯಕಿಯ ಕಂಠಕ್ಕೆ ಸೋತು ಹಣದ ಮಳೆ ಸುರಿದ ಅಭಿಮಾನಿಗಳು!

ವಿಡಿಯೋ10:46 AM December 17, 2018

ಗುಜರಾತ್​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದ್ರಲ್ಲಿ ಹಣದ ಮಳೆ ಸುರಿದಿದೆ. ಹೌದು ಸ್ಥಳೀಯ ಖ್ಯಾತ ಹಾಡುಗಾರ್ತಿಯ ಮೇಲೆ ಅಭಿಮಾನಿಗಳು ಹಣದ ಮಳೆ ಸುರಿಸಿದ್ದಾರೆ. ಯುವ ಹಾಡುಗಾರ್ತಿಯ ಕಂಠಕ್ಕೆ ಮಾರುಹೋದ ಜನ್ರು ಪುರುಷರು, ಮಹಿಳೆಯರನ್ನೆದೆ ಎಲ್ಲರೂ ಹಣವನ್ನ ಆಕೆಯ ಸಂಗೀತಕ್ಕೆ ಮನಸೋತು ಅರ್ಪಿಸಿದ್ದಾರೆ. ಈ ಹಣದಲ್ಲಿ ಅಮೆರಿಕನ್ ಡಾಲರ್ ಇತ್ತು ಅನ್ನೋದು ಆಶ್ಚರ್ಯಗೊಳಿಸಿದೆ.

sangayya

ಇತ್ತೀಚಿನದು

Top Stories

//