ಹೋಮ್ » ವಿಡಿಯೋ

ಪ್ಯಾರಾಗ್ಲೈಡಿಂಗ್ ಸಾಹಸದ ವೇಳೆ ವ್ಯಕ್ತಿ ಸಾವು

ವಿಡಿಯೋ12:32 PM November 29, 2018

ಪ್ಯಾರಾಗ್ಲೈಡಿಂಗ್ ಸಾಹಸ​ ಮಾಡುವಾಗ ಸಾಹಸಿಗರೊಬ್ಬರು​ ಮೃತಪಟ್ಟಿದ್ದು, ಜೊತೆಯಲ್ಲಿದ್ದಾತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಕಾಲಿಮ್​ಪಾಂಗ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಪುರುಷೋತ್ತಮ್​(22)​​ ಸಾವನ್ನಪ್ಪಿದ ಪ್ಯಾರಾಗ್ಲೈಡಿಂಗ್​ ಸಾಹಸಿಗ . ಈತ ನೇಪಾಳ ಮೂಲದವನು ಎನ್ನಲಾಗಿದೆ. ಜೊತೆಯಲ್ಲಿದ್ದ ಪ್ರವಾಸಿಗನನ್ನು ಗೌರವ್​ ಚೌಧರಿ(35) ಎಂದು ಗುರುತಿಸಲಾಗಿದ್ದು, ಪಾಟ್ನಾದವರು ಎನ್ನಲಾಗಿದೆ.

sangayya

ಇತ್ತೀಚಿನದು Live TV

Top Stories

//