ಹೋಮ್ » ವಿಡಿಯೋ

ವಿಜಯಪುರ: ತೋಟದ ಬಾವಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ

ವಿಡಿಯೋ07:53 AM IST Oct 29, 2018

ಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಗ್ರಾಮದ ಹಳಿಮನಿ ಎಂಬುವರ ತೋಟದ ಬಾವಿಯಲ್ಲಿ ಶವ ಪತ್ತೆ. ನಿನ್ನೆ ರಾತ್ರಿ ವೇಳೆ ಯಾರೋ ದುಷ್ಕಕರ್ಮಿಗಳು ಕೋಲೆ ಮಾಡಿ ಶವವನ್ನು ಬಾವಿಗೆ ಎಸೆದಿರುವ ಶಂಕೆ,ಕೋಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ನಾದ ಗ್ರಾಮದ ವೈಭವ ದಾಬಾ ಪಕ್ಕದಲ್ಲಿ ಇರುವ ತೋಟ ಬಾವಿ.ರಾತ್ರಿವೇಳೆ ದಾಭಾ ದಲ್ಲಿ ಕೂಡಿದು ಗಲಾಟೆ ಮಾಡಿಕೊಂಡು ಕೋಲೆ ಮಾಡಿರಬಹುದು ಎಂದು ಶಂಕೆ.ಬಾವಿಯಿಂದ ಮೋಟಾರು ಚಾಲು ಮಾಡಲು ಹೋದಾಗ ಶವ ನೋಡಿದ ತೋಟದ ಮಾಲಿಕ ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರ ಭೇಟಿ, ಪರಿಶೀಲನೆ.ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.

Shyam.Bapat

ಇತ್ತೀಚಿನದು Live TV