ಹೋಮ್ » ವಿಡಿಯೋ

ವಿಧಾನಸೌಧದಲ್ಲಿ ಸಿಕ್ಕಿರುವ ಹಣಕ್ಕೂ ನನಗೂ ಸಂಬಂಧವಿಲ್ಲ, ಪುಟ್ಟರಂಗಶೆಟ್ಟಿ ಹೇಳಿಕೆ

ರಾಜ್ಯ11:49 AM IST Jan 05, 2019

ಇನ್ನು ವಿಧಾನಸೌಧ ಬಳಿ ಹಣ ಸಿಕ್ಕ ಹಣದ ಪ್ಯಾಕೆಟ್ ಮೇಲೆ ಸಚಿವ ಪುಟ್ಟರಂಗಶೆಟ್ಟಿ ಹೆಸರಿರುವ ಬಗ್ಗೆ ಸ್ವತಃ ಪ್ರತಿಕ್ರಿಯಿಸಿದ ಪುಟ್ಟರಂಗಶೆಟ್ಟಿ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಜೊತೆಗೆ ಇಬ್ಬರು ಮಾಜಿ ಪಿಎಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು Live TV