ಹೋಮ್ » ವಿಡಿಯೋ

ರಾಣೆಬೆನ್ನೂರು ಬಿಜೆಪಿ ಟಿಕೆಟ್ ವಿಚಾರ; ಆರ್ ಶಂಕರ್ ಬೆಂಬಲಿಗರಿಂದ ಹೈಡ್ರಾಮ

ರಾಜ್ಯ11:19 AM November 15, 2019

ಇಷ್ಟೆಲ್ಲಾ ಬೆಳವಣಿಗೆ ಆಗೋ ಮೊದಲು ಸಿಎಂ ಮನೆ ಮುಂದೆ ಆರ್.ಶಂಕರ್ ಬಾರಿ ಹೈಡ್ರಾಮಾನೇ ಸೃಷ್ಟಿಸಿದ್ರು.. ಬೆಂಬಲಿಗರನ್ನ ಕರೆತಂದು ಸಿಎಂ ಮನೆಗೆ ಟಿಕೆಟ್ಗಾಗಿ ಮುತ್ತಿಗೆ ಹಾಕಿಸೋ ಯತ್ನ ಮಾಡಿದ್ರು. ಪ್ರತಿಭಟನೆ ಮಾಡಿದ್ರು. ಸಮಾಧಾನ ಮಾಡಲು ಬಂದ ರಮೇಶ್ ಜಾರಕಿಹೊಳಿಗೂ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ರಾಜೀನಾಮೆ ಕೊಡಿಸಿದ್ದು ನೀವೇ.. ಈಗ ಅವ್ರಿಗೆ ಟಿಕೆಟ್ ಸಿಗದಂತೆ ಮಾಡಿದ್ದೀರಾ ಅಂತ ತರಾಟೆಗೆ ತೆಗೆದುಕೊಂಡ್ರು.

sangayya

ಇತ್ತೀಚಿನದು Live TV