ಹೋಮ್ » ವಿಡಿಯೋ

ಕೊಡಗಿನಲ್ಲಿ ಧಾರಾಕಾರ ಮಳೆ; ಪ್ರವಾಹದ ಭೂಕುಸಿತದಲ್ಲಿ ತಲಕಾವೇರಿ ದೇಗುಲದ ಅರ್ಚಕರ ಕುಟುಂಬ ಕಣ್ಮರೆ 

ರಾಜ್ಯ07:55 AM August 07, 2020

Karnataka Rain: ಕೊಡಗಿನಲ್ಲಿ ಒಂದೆಡೆ ಭೂಕುಸಿತವಾಗಿದ್ದರೆ, ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಕಾವೇರಿ ಪ್ರವಾಹಕ್ಕೆ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹತ್ತಾರು ಮನೆಗಳು ಮುಳುಗಡೆಯಾಗಿವೆ.

sconetwork18

ಇತ್ತೀಚಿನದು Live TV

Top Stories

corona virus btn
corona virus btn
Loading