ಹೋಮ್ » ವಿಡಿಯೋ

ಇನ್ನೂ ಮೂವರು ಜೆಡಿಎಸ್​ನಿಂದ ರಾಜೀನಾಮೆ ನೀಡಲಿದ್ದಾರೆ; ಬಾಂಬ್ ಸಿಡಿಸಿದ ಕೈ ಶಾಸಕ ಎಂಟಿಬಿ ನಾಗರಾಜ್

ರಾಜ್ಯ13:00 PM July 10, 2019

ಎಲ್ಲಾ ಇಲಾಖೆಗಳಲ್ಲೂ ಸಿಎಂ ಕುಮಾರಸ್ವಾಮಿ, ಸಚಿವ ಹೆಚ್​.ಡಿ. ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅತೃಪ್ತರು ರಾಜೀನಾಮೆ ನೀಡಿರುವುದಕ್ಕೆ ಸಿಎಂ ಮೈತ್ರಿ ಧರ್ಮ ಪಾಲಿಸದಿರುವುದೇ ಕಾರಣ. ಸರ್ಕಾರದ ಯಜಮಾನನಾಗಿ ಕುಮಾರಸ್ವಾಮಿ ವಿಫಲರಾಗಿದ್ದಾರೆ ಅತೃಪ್ತರು ಜೆಡಿಎಸ್​ನಲ್ಲೂ ಇದ್ದಾರೆ. ಇನ್ನೂ ಮೂರು ಮಂದಿ ಜೆಡಿಎಸ್​ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಎಂದು ಸಿದ್ದರಾಮಯ್ಯನವರ ಮತ್ತೋರ್ವ ಶಿಷ್ಯ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

sangayya

ಇತ್ತೀಚಿನದು Live TV