ಹೋಮ್ » ವಿಡಿಯೋ

ಮೂವರು ಮಹಿಳಾ ಅಡುಗೆ ತಯಾರಿಸುವವರಿಗೆ ಗ್ರಾಮಸ್ಥರಿಂದ ಕಿರುಕುಳ‌: ಮಾತು ಕೇಳದೆ ಇದ್ದುದ್ದಕ್ಕೆ ಸಾಮಾಜಿಕ ಬಹಿಷ್ಕಾರ

ವಿಡಿಯೋ01:51 PM IST Oct 24, 2018

ಊರಿನ ಮುಖಂಡರು ಮಾತು ಕೇಳದೆ ಇದ್ದುದ್ದಕ್ಕೆ ಸಾಮಾಜಿಕ ಬಹಿಷ್ಕಾರ.ಮೂವರು ಮಹಿಳಾ ಅಡುಗೆ ತಯಾರಿಸುವವರಿಗೆ ಗ್ರಾಮಸ್ಥರಿಂದ ಕಿರುಕುಳ‌.ಸವ್ವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ.ಮೈಸೂರು ಜಿಲ್ಲೆ ಹೆಚ್‌.ಡಿ ಕೋಟೆ ತಾಲ್ಲೂಕಿನ ಗ್ರಾಮ.ಮಂಜುಳಾ, ದೇವಮ್ಮ, ಸಿದ್ದಮ್ಮ ಬಹಿಷ್ಕಾರಕ್ಕೊಳಗಾದವರು.ಶಾಲೆಯ ಆಂತರಿಕ ವಿಚಾರಕ್ಕೆ ತಲೆ ಹಾಕಿದ್ದ ಗ್ರಾಮದ ಮುಖಂಡರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮೂವರು ಅಡುಗೆಯವರು.ನಮ್ಮ ಶಾಲೆಯ ವಿಚಾರಕ್ಕೆ ಬಾರದಂತೆ ಮನವಿ.ಇದರಿಂದ ಆಕ್ರೋಶಗೊಂಡ ಗ್ರಾಮದ ಮುಖಂಡರಿಂದ ಗಲಾಟೆ.ನೆನ್ನೆ ಶಾಲೆಗೆ ನುಗ್ಗಿ ಗಲಾಟೆ ನಡೆಸಿರುವ ಕೆಲ ಗ್ರಾಮಸ್ಥರು. ಅಡುಗೆ ಮಾಡುತ್ತಿದ್ದವರನ್ನು ಶಾಲೆಯಿಂದ ಹೊರ ಹಾಕಿದ ಗ್ರಾಮಸ್ಥರು.ಹೊರಗೆ ಎಳೆದು ತಂದು ಹಲ್ಲೆ ಮಾಡಿರುವ ಆರೋಪ.ಮೂವರಿಗೂ ಸಾಮಾಜಿಕ ಬಹಿಷ್ಕಾರ ಹಾಕಿರುವ ಗ್ರಾಮಸ್ಥರು.ಬೆಂಕಿ ಬಿಸಿನೀರು ಕೊಡದಂತೆ ಬಹಿರಂಗವಾಗಿ ಹೇಳಿಕೆ.ಮೊಬೈಲ್‌ನಲ್ಲಿ ಸೆರೆಯಾದ ಬಹಿಷ್ಕಾರಕ್ಕೆ ಕರೆ ನೀಡಿದ ದೃಶ್ಯ. ಅಡುಗೆ ತಯಾರಕರು ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು.ಹೆಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

shyam.bapat

ಇತ್ತೀಚಿನದು Live TV