ಹೋಮ್ » ವಿಡಿಯೋ

ಜಮಖಂಡಿಯಲ್ಲಿ ಬಿಜೆಪಿ ಬಂಡಾಯವೆದ್ದಿದ್ದ ಬಿ ಎಸ್ ಸಿಂಧೂರ ಮನವೊಲಿಸಿದ ಯಡಿಯೂರಪ್ಪ

ವಿಡಿಯೋ03:59 PM IST Oct 16, 2018

ಜಮಖಂಡಿ ಉಪಚುನಾವಣೆ.ಜಮಖಂಡಿಯಲ್ಲಿ ಬಿಜೆಪಿ ಬಂಡಾಯವೆದ್ದಿದ್ದ ಬಿ ಎಸ್ ಸಿಂಧೂರ ಮನವೊಲಿಸಿದ ಬಿಎಸ್ವೈ. ಬಂಡಾಯವೆದ್ದಿದ್ದ ಬಿ‌.ಎಸ್‌ ಸಿಂಧೂರ ಮನೆಗೆ ಯಡಿಯೂರಪ್ಪ ಭೇಟಿ ನೀಡಿ ಮನವೊಲಿಕೆ. ಸಿಂಧೂರಗೆ ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ ಯಡಿಯೂರಪ್ಪ. ಯಡಿಯೂರಪ್ಪ ಜೊತೆ ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಸಾಥ್. ಮನವೊಲಿಕೆ ಬಳಿಕ ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಭಾಗಿ. ಜಮಖಂಡಿಯ ಪೋಲೋ ಮೈದಾನದಲ್ಲಿ ನಡೆಯುತ್ತಿರೋ ಬಹಿರಂಗ ಸಭೆ

shyam.bapat

ಇತ್ತೀಚಿನದು Live TV