ಹೋಮ್ » ವಿಡಿಯೋ

ಸಚಿವ ಡಿ.ಕೆ.ಶಿವಕುಮಾರ್ ಒಬ್ಬ ಶಕುನಿ: ಶ್ರೀರಾಮುಲು

ರಾಜ್ಯ04:00 PM IST Jun 22, 2019

ಬಿಜೆಪಿ ಸೇರಲು ವಿಮಾನ ನಿಲ್ದಾಣದಲ್ಲಿ ಆಫರ್ ಕೊಟ್ಟಿದ್ದರು ಎಂದು ಶ್ರೀರಾಮುಲು ಹೆಸರು ಹೇಳದೆ ವ್ಯಂಗ್ಯ ಮಾಡಿದ್ದ ಡಿಕೆಶಿ ಹೇಳಿಕೆಗೆ ಶ್ರೀರಾಮುಲು ಟಾಂಗ್.ಬಳ್ಳಾರಿಯಲ್ಲಿ ನಾನೇ ಸುಪ್ರೀಂ ಅಂತ ಫೋಸು ಕೊಟ್ಟವರು ಮೂಲೆ ಸೇರಿದ್ದಾರೆ.ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇವತ್ತು ಆ ಕಡೆ ತಿರುಗಿ ನೋಡದಂತೆ ಆಗಿದ್ದಾರೆ.ಬಳ್ಳಾರಿಯ ಉಸ್ತುವಾರಿ ಸಚಿವರು ಯಾವ ರೀತಿ ಕೆಲಸ ಮಾಡಿದ್ದಾರೆ ಗೊತ್ತಿದೆ.ಮಹಾಭಾರತದಲ್ಲಿ ಶಕುನಿಯು ಯಾವ ರೀತಿ ಆಟ ಆಡಿದ, ಅದಕ್ಕೆ ಕೌರವರು ಹೇಗೆ ಮಣ್ಣಾದ್ರು ಗೊತ್ತಿದೆ.ಶಕುನಿ ಆಟ ಗೊತ್ತಾಗಿದ್ದು ಯುದ್ಧ‌ಮುಗಿದ ಮೇಲೆ.ಇಲ್ಲೂ ಅಷ್ಟೇ ಕಾಂಗ್ರೆಸ್ ನಲ್ಲಿ ಸಾಕಷ್ಟು ನಾಯಕರಿದ್ದಾರೆ.

Shyam.Bapat

ಇತ್ತೀಚಿನದು Live TV