ಹೋಮ್ » ವಿಡಿಯೋ

ಸಮುದಾಯದ ಒಳಿತಿಗೆ ಪಕ್ಷಾತೀತವಾಗಿ ಶಾಸಕರು ರಾಜೀನಾಮೆ ನೀಡಿದರೆ, ಎಚ್​ಡಿಕೆ ಗೊಟಕ್​ ಅಂತಾರೆ; ಪ್ರಸನ್ನಾನಂದ ಸ್ವಾಮೀಜಿ

ರಾಜ್ಯ02:45 PM IST Jun 25, 2019

ಕಾಂಗ್ರೆಸ್​​ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಬೀಳಿಸಲು ಮುಂದಾಗಬೇಕು. ರಾಜ್ಯದಲ್ಲಿ ಒಟ್ಟು 17 ನಮ್ಮ ಶಾಸಕರು ಇದ್ದಾರೆ, ಇದರಲ್ಲಿ ಸುಮಾರು 8 ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ಎಲ್ಲ ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಬೇಕು.

sangayya

ಇತ್ತೀಚಿನದು Live TV