ಹೋಮ್ » ವಿಡಿಯೋ

ನಮ್ಮ ಪಕ್ಷದ ಚಿಹ್ನೆಯೇ ಹೆಣ್ಣು, ಆಕೆಗೇ ಗೌರವ ನೀಡದಿದ್ದರೆ ಹೇಗೆ?- ಎಚ್​. ವಿಶ್ವನಾಥ್​ ಅಸಮಾಧಾನ

ರಾಜ್ಯ04:42 PM IST Mar 29, 2019

ಸುಮಲತಾ ವಿರುದ್ಧ ತಮ್ಮ ಪಕ್ಷದವರ ವೈಯಕ್ತಿಕ ಟೀಕೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​, ನಮ್ಮ ಪಕ್ಷದ ಚಿಹ್ನೆಯೇ ಹೆಣ್ಣುಮಗಳು. ಸುಮಲತಾ ಕೂಡ ಹೆಣ್ಣು. ನಮ್ಮ ಮನೆ ಹೆಣ್ಣುಮಕ್ಕಳಿಗೆ ಕೊಟ್ಟಷ್ಟೇ ಗೌರವವನ್ನು ಬೇರೆಯವರಿಗೂ ಕೊಡಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಮೇಲೆ ಸಿದ್ದರಾಮಯ್ಯನವರ ಮುನಿಸು ಕಡಿಮೆಯಾಗಿಲ್ಲ. ನನಗೆ ಸಿದ್ದರಾಮಯ್ಯ ಮುಖ್ಯ ಅಲ್ಲ, ಜನ ಮುಖ್ಯ ಎಂದು ಎಚ್​. ವಿಶ್ವನಾಥ್​ ಹೇಳಿದ್ದಾರೆ.

sangayya

ಇತ್ತೀಚಿನದು Live TV