ಹೋಮ್ » ವಿಡಿಯೋ

ಮೇಕೆದಾಟು ಯೋಜನೆ ನಮ್ಮ ಹಕ್ಕು; ಡಿಕೆ ಶಿವಕುಮಾರ್

ವಿಡಿಯೋ17:00 PM December 20, 2018

ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ ಅಂತ್ಯ, ಸಭೆ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ, ಇಂದು ರಾಜ್ಯ ಸಂದದರ ಐಕ್ಯತೆ ಪ್ರದರ್ಶನವಾಗಿದೆ, ಮೇಕೆದಾಟು ಯೋಜನೆ ನಮ್ಮ ಹಕ್ಕು - ಡಿಕೆಶಿ, ಒಂದು ಎಕರೆ ಕೂಡ ನೀರಾವರಿ ಮಾಡುವುದಿಲ್ಲ, ತಮಿಳುನಾಡಿಗೆ ಮನವರಿಕೆ ಮಾಡಿಕೊಡಲು ಸಿದ್ಧ, ಎರಡೂ ರಾಜ್ಯಗಳು ವಿರೋಧಿಸುವುದು ಬೇಡ, ಸಹಬಾಳ್ವೆಯಿಂದ ಯೋಜನೆ ಮಾಡೋಣ, ಡಿ.27 ಗಾಂಧಿ ಪ್ರತಿಮೆ ಬಳಿ ಧರಣಿ ಮಾಡಲಿದ್ದಾರೆ, ರಾಜ್ಯದ ಸಂಸದರಿಗೆ ಅಭಿನಂದನೆ - ಡಿಕೆಶಿ

sangayya

ಇತ್ತೀಚಿನದು Live TV

Top Stories