ಹೋಮ್ » ವಿಡಿಯೋ

ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಅವರೊಂದಿಗೆ ನ್ಯೂಸ್​18ಕನ್ನಡ ಮಾತು

ವಿಡಿಯೋ14:22 PM December 17, 2018

ಮಾರಮ್ಮನ ಪ್ರಸಾದ ಸೇವಿಸಿ ಸಾವು ಪ್ರಕರಣ, ಅಸ್ವಸ್ಥರ ದೇಹದಲ್ಲಿ ಅಪಾರ ಪ್ರಮಾಣದ ವಿಷವಿತ್ತು, ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಹೇಳಿಕೆ, ಎಲ್ಲರಿಗೂ ಆರ್ಗೆನೋ ಫಾಸ್ಫರಸ್ ವಿಭಾಗದಲ್ಲೇ ಚಿಕಿತ್ಸೆ, ಕೆಲವರ ಶ್ವಾಸಕೋಶ, ಕಿಡ್ನಿಗಳಿಗೂ ಹಾನಿಯಾಗಿತ್ತು, ಈ ವಿಷಕ್ಕೆ ಕಾಲಮಿತಿ ಇಲ್ಲ, ಆರೋಗ್ಯ ಸ್ಥಿಮಿತವೇ ಮುಖ್ಯ, ಯಾವ ಸಂದರ್ಭದಲ್ಲೂ ಇದು, ಪರಿಣಾಮ ಬೀರಬಹುದು, ಸ್ಟಮಕ್ ವಾಷ್ ಅತ್ಯಂತ ಪ್ರಮುಖ ಚಿಕಿತ್ಸೆ, ಸದ್ಯ JSSನಲ್ಲಿ ಐವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ, ಐವರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರ, ಮೈಸೂರು JSS ಆಸ್ಪತ್ರೆ ಅಧೀಕ್ಷಕ ಗುರುಸ್ವಾಮಿ ಹೇಳಿಕೆ

sangayya

ಇತ್ತೀಚಿನದು Live TV

Top Stories

//