ಹೋಮ್ » ವಿಡಿಯೋ

ಡಿಸಿಎಂ ಜಿ.ಪರಮೇಶ್ವರ್​ರಿಂದ ಡಿ‌ಜೆ ಹಳ್ಳಿಯ ನೂತನ ಪೊಲೀಸ್ ಠಾಣೆ ಉದ್ಘಾಟನೆ

ವಿಡಿಯೋ16:33 PM December 15, 2018

ಸರ್ಕಾರದ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರೋ ಡಿ‌ಜೆ ಹಳ್ಳಿ ಪೊಲೀಸ್ ಠಾಣೆ.ಪೊಲೀಸ್ ಠಾಣೆ ಉದ್ಘಾಟಿಸಿದ ಡಿಸಿಎಂ ಪರಮೇಶ್ವರ್.ಕಾರ್ಯಕ್ರಮದಲ್ಲಿ ಡಿಸಿಎಂ ಜಿ.ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭಾಗಿ.ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್, ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ

Shyam.Bapat

ಇತ್ತೀಚಿನದು

Top Stories

//