ಹೋಮ್ » ವಿಡಿಯೋ » ದೇಶ-ವಿದೇಶ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ

ದೇಶ-ವಿದೇಶ12:12 PM January 02, 2019

ಶಮರಿಮಲೆಯಲ್ಲಿ ಇಂದು ಮಹಿಳೆಯರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸುಪ್ರೀಂಕೋರ್ಟ್​ ಆದೇಶಕ್ಕೆ ಹಲವರ ವಿರೋಧದ ನಡುವೆಯೂ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಪ್ರವೇಶಿಸಿದ್ದಾರೆ. ಇಂದು ಬೆಳಿಗ್ಗೆಯೇ 40 ವರ್ಷದೊಳಗಿನ ಇಬ್ಬರು ಮಹಿಳೆಯರು ದೇಗುವ ಪ್ರವಶವಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಪ್ರವೇಶದ ವಿಡಿಯೋ ಲಭ್ಯವಾಗಿದೆ. ಇನ್ನು ಕೇರಳ ಮೂಲದ ಬಿಂದು(42), ಸಿಪಿಐ(ಎಂಎಲ್​​) ಕಾರ್ಯಕರ್ತೆ ಕನಕದುರ್ಗ ಎಂಬುವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ಧಾರೆ. ನಿನ್ನೆ ಮಧ್ಯರಾತ್ರಿಯೇ ಶಮರಿಮಲೆ ಹತ್ತಲು ಶುರು ಮಾಡಿದೆವು. ಬಳಿಕ ಇಂದು ಬೆಳಿಗ್ಗೆ 3.45 ಕ್ಕೆ ದೇವಸ್ಥಾನ ತಲುಪಿದೆವು. ನಂತರ ಅಯ್ಯಪ್ಪನ ದರ್ಶನ ಪಡೆದೆವು ಎಂದಿದ್ದಾರೆ

sangayya

ಇತ್ತೀಚಿನದು

Top Stories

//