ಹೋಮ್ » ವಿಡಿಯೋ » ದೇಶ-ವಿದೇಶ

ತಮಿಳುನಾಡಿನಲ್ಲೊಂದು ರೋಚಕ ಘಟನೆ!

ದೇಶ-ವಿದೇಶ16:27 PM July 24, 2019

ಪೂರ್ಣಿಮ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಅನಂತಪುರಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುಧುರೈಗೆ ಪ್ರಯಾಣ ಬೆಳೆಸಿದ್ದರು. ಆದರೆ, ನಿದ್ದೆಗೆ ಜಾರಿದ್ದ ಮಹಿಳೆ ತನ್ನ ಸ್ಟಾಪ್ನಿಂದ ರೈಲು ಹೊರಡಿದ ನಂತರ ಎಚ್ಚರಾಗಿದ್ದಾರೆ. ಅಲ್ಲದೆ, ಗಡಿಬಿಡಿಯಿಂದ ಕೆಳಗೆ ಇಳಿಯಲು ಪ್ರಯತ್ನಿಸಿದ ಮಹಿಳೆ ರೈಲು ಮತ್ತು ಪ್ಲಾಟ್ ಫಾರ್ಂ ನಡುವೆ ಸಿಲುಕಿದ್ದಾರೆ.

sangayya

ಇತ್ತೀಚಿನದು Live TV

Top Stories

//