ಹೋಮ್ » ವಿಡಿಯೋ » ದೇಶ-ವಿದೇಶ

ಪಿ. ಚಿದಂಬರಂ ಬಂಧನ ವೇಳೆ ಏನೇನಾಯ್ತು? ಇಲ್ಲಿದೆ ವಿಡಿಯೋ

ದೇಶ-ವಿದೇಶ09:03 AM August 22, 2019

ಐಎನ್​ಎಕ್ಸ್​ ಮೀಡಿಯಾ ಬಹುಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ನಿನ್ನೆ ರಾತ್ರಿ ಸಿಬಿಐ ಪೊಲೀಸರು ಬಂಧಿಸಿದ್ದಾರೆ. ಚಿದಂಬರಂ ಮನೆಯ ಗೇಟು ಹಾಕಿದ್ದರಿಂದ ಕಾಂಪೌಂಡ್ ಹಾರಿ ಒಳಬಂದ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಿನಿಮೀಯವಾಗಿ ನಡೆದ ಈ ಘಟನೆ ಹೇಗಿತ್ತು ಎಂಬುದರ ವಿಡಿಯೋ ಇಲ್ಲಿದೆ.

sangayya

ಇತ್ತೀಚಿನದು

Top Stories

//