ಹೋಮ್ » ವಿಡಿಯೋ » ದೇಶ-ವಿದೇಶ

ಛತ್ತೀಸ್​ಗಢದ ಶಾಲಾ ಮಕ್ಕಳಿಂದ ಬಳಕೆ ನೀರು ಸಂರಕ್ಷಣೆ ಜಾಗೃತಿ

ದೇಶ-ವಿದೇಶ19:44 PM July 24, 2019

ಛತ್ತೀಸ್​ಗಢದ ರಿಷಿ ವಿದ್ಯಾಲಯದಲ್ಲಿ ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತಿದೆ. ಇಲ್ಲಿ ಅಡುಗೆ, ಶೌಚಾಲಯಕ್ಕೆ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡಿದ ನೀರನ್ನು ಹಲವು ವಿಧಾನಗಳಲ್ಲಿ ಸಂಸ್ಕರಣೆಗೊಂಡು, ಭೂ ಒಡಲಾಳ ಸೇರಿಸುವ ಜಲ ಸಂರಕ್ಷಣೆ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ.

Shyam.Bapat

ಇತ್ತೀಚಿನದು

Top Stories

//