ಹೋಮ್ » ವಿಡಿಯೋ » ದೇಶ-ವಿದೇಶ

ವೈರಲ್ ವಿಡಿಯೋ: ಮನೆಗೆ ಬಂದ ಕಳ್ಳರಿಗೆ ಮೈಚಳಿ ಬಿಡಿಸಿದ ತಮಿಳುನಾಡಿನ ಅಜ್ಜ-ಅಜ್ಜಿ

ದೇಶ-ವಿದೇಶ15:34 PM August 13, 2019

ಚೆನ್ನೈ (ಆ. 13): ಒಂಟಿ ಮನೆಗಳಿಗೆ, ವೃದ್ಧರು ಮಾತ್ರ ಇರುವ ಮನೆಗಳಿಗೆ ಮುತ್ತಿಗೆ ಹಾಕಿ ಹಣ, ಒಡವೆಗಳನ್ನು ದೋಚಿಕೊಂಡು ಹೋಗುವ ಕಳ್ಳರ ಕಾಟ ಎಲ್ಲೆಡೆಯೂ ಇದೆ. ಕೇವಲ ಕಳ್ಳತನ ಮಾತ್ರ ಮಾಡದೆ ಮನೆಯಲ್ಲಿದ್ದವರ ಜೀವವನ್ನೂ ತೆಗೆಯುವ ವಿಕೃತ ಮನಸಿನವರು ವೃದ್ಧರು ಮತ್ತು ಒಂಟಿಯಾಗಿ ಇರುವವರ ಮನೆಗಳನ್ನೇ ಹುಡುಕುತ್ತಿರುತ್ತಾರೆ.

sangayya

ಇತ್ತೀಚಿನದು Live TV