ಹೋಮ್ » ವಿಡಿಯೋ » ದೇಶ-ವಿದೇಶ

ಅಮೆರಿಕದಲ್ಲಿ ಮೊಳಗಿತು ಭಾರತದ ರಾಷ್ಟ್ರಗೀತೆ!

ದೇಶ-ವಿದೇಶ14:03 PM September 19, 2019

ಇದೊಂದು ಭಾರತೀಯರು ಹೆಮ್ಮೆ ಪಡಬೇಕಾದ ವಿಚಾರ. ಅಮೆರಿಕಾದ ಯೋಧರು ಭಾರತದ ರಾಷ್ಟ್ರಗೀತೆಯನ್ನ ನುಡಿಸಿರೋ ವೀಡಿಯೋ ವೈರಲ್ ಆಗಿದೆ. ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದಿರೋ ಭಾರತ-ಅಮೆರಿಕ ಯೋಧರ ಜಂಟಿ ಸಮರಾಭ್ಯಾಸ ವೇಳೆ ಅಮೆರಿಕ ಸೇನೆಯ ಬ್ಯಾಂಡ್ ತಂಡದವ್ರು ಜನ ಗಣ ಮನ ನುಡಿಸಿದ್ದಾರೆ. ನಿನ್ನೆ ಜಂಟಿ ಸಮರಾಭ್ಯಾಸದ ಕೊನೆಗೊಂಡಿದ್ದು ಈ ವೇಳೆ ಅಮೆರಿಕ ಯೋಧರು ಭಾರತದ ರಾಷ್ಟ್ರಗೀತೆ ನುಡಿಸಿ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಫುಲ್ ವೈರಲಾಗಿದೆ.

sangayya

ಇತ್ತೀಚಿನದು Live TV