ಹೋಮ್ » ವಿಡಿಯೋ » ದೇಶ-ವಿದೇಶ

ಯುದ್ಧ ಮಾಡುವ ಬಗ್ಗೆ ಎರಡು ವರ್ಷದ ಮುಂಚೆಯೇ ಹೇಳಿದ್ದರು: ಪವನ್​ ಕಲ್ಯಾಣ್

ದೇಶ-ವಿದೇಶ17:50 PM March 01, 2019

ಯುದ್ಧದ ವಾತಾವರಣ ಇದ್ದು, ಯುದ್ದಕ್ಕೆ ಸಿದ್ದರಾಗಿದ್ದಾರೆ. ನನಗೆ ಕೆಲವು ವರ್ಷಗಳ ಮೊದಲೇ ಹೇಳಿದ್ದರು. ಎರಡು ವರ್ಷದ ಹಿಂದೆ ನನಗೆ ಹೇಳಿದ್ದರು. ಚುನಾವಣೆಗೆ ಮುನ್ನ ಯುದ್ಧ ನಡೆಯುತ್ತೆ ಅಂತ. ಅಂದರೆ ಯಾವ ರೀತಿಯ ಪರಿಸ್ಥಿತಿ ಇದೆ ಎಂದು ನೀವೇ ಅರ್ಥ ಮಾಡಿಕೊಳ್ಳಬಹುದು. ಇತ್ತಿಚೆಗೆ ಆಧೋನಿಗೆ ಹೋಗಿದ್ದಾಗ ಮಸೀದಿಗೆ ಭೇಟಿ ನೀಡಿ ಅಲ್ಲಿನ ಮುಸಲ್ಮಾನರಿಗೂ ಒಂದೇ ಹೇಳಿದ್ದೆ.

sangayya

ಇತ್ತೀಚಿನದು Live TV