ಹೋಮ್ » ವಿಡಿಯೋ » ದೇಶ-ವಿದೇಶ

ಸುಪ್ರೀಂಕೋರ್ಟ್​ ಆದೇಶದಂತೆ ಕೇರಳದ ಮರಡು ಬಳಿ 2 ಬಹುಮಹಡಿ ಕಟ್ಟಡ ನೆಲಸಮ

ದೇಶ-ವಿದೇಶ15:43 PM January 11, 2020

ಕೊಚ್ಚಿ(ಜ. 11): ಇಲ್ಲಿನ ಮರಡು ಬಳಿ ನಿಯಮಬಾಹಿರವಾಗಿ ನಿರ್ಮಿತವಾಗಿದ್ದ ನಾಲ್ಕು ಬಹುಅಂತಸ್ತಿನ ಕಟ್ಟಡವನ್ನು ಸುಪ್ರೀಂಕೋರ್ಟ್​ ಸೂಚನೆಯಂತೆ ಕೆಳಗುರುಳಿಸುವ ಕಾರ್ಯ ನಡೆದಿದೆ. ಎರ್ನಾಕುಲಂ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಮೊದಲ ಹಂತವಾಗಿ ಇಂದು ಎರಡು ಕಟ್ಟಡಗಳನ್ನು ನೆಲಕ್ಕುರುಳುಸಲಾಗಿದೆ. ಇನ್ನೆರಡು ಕಟ್ಟಡವು ಭಾನುವಾರ ಧರಾಶಾಹಿಯಾಗಲಿದೆ.

webtech_news18

ಇತ್ತೀಚಿನದು Live TV

Top Stories