ಹೋಮ್ » ವಿಡಿಯೋ » ದೇಶ-ವಿದೇಶ

ಮಹಾಮಳೆಗೆ ಮುಂಬೈ ತತ್ತರ; ನೆರೆಗೆ ಸಿಲುಕಿದ ಮಹಾಲಕ್ಷ್ಮಿ ಎಕ್ಸ್​ಪ್ರೆಸ್​ ರೈಲಿನ ಪ್ರಯಾಣಿಕರು

ದೇಶ-ವಿದೇಶ13:02 PM July 27, 2019

Mumbai Rain: ಮುಂಬೈ-ಕೊಲ್ಹಾಪುರ ಮಧ್ಯ ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್​ಪ್ರೆಸ್​ ರೈಲು ಪ್ರವಾಹದಲ್ಲಿ ಸಿಲುಕಿದ್ದು, ರೈಲಿನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಇವರ ರಕ್ಷಣೆಗೆ ರೈಲ್ವೆ ಹಾಗೂ ನೌಕ , ವಾಯುದಳದ ಸಿಬ್ಬಂದಿ ಆಗಮಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading