ಹೋಮ್ » ವಿಡಿಯೋ » ದೇಶ-ವಿದೇಶ

ಜಲಸಂರಕ್ಷಣೆಗೆ ಮಾದರಿಯಾದ ಉತ್ತರಪ್ರದೇಶದ ಬಾಂಡಾ ಜಿಲ್ಲೆಯ ಈ ಗ್ರಾಮದ ಮಹಿಳೆಯರು

ದೇಶ-ವಿದೇಶ22:14 PM July 24, 2019

ಉತ್ತರಪ್ರದೇಶದಲ್ಲಿ ಬಂಡಾ ಜಿಲ್ಲೆಯ ಮೋಹಿ ಗ್ರಾಮದಲ್ಲಿ ಇಪ್ಪತ್ತು ಮಂದಿ ಮಹಿಳೆಯರು ಸ್ವಯಂಪ್ರೇರಣೆಯಿಂದ ಸಂಘಟನೆಯೊಂದನ್ನು ಮಾಡಿಕೊಂಡಿದ್ದಾರೆ. ಪ್ರತಿವಾರಕ್ಕೊಮ್ಮೆ ಜಲಪಂಚಾಯತ್​ ಸಭೆ ಸೇರಿ, ಮಳೆ ನೀರನ್ನು ಸಂರಕ್ಷಿಸುವ ಬಗ್ಗೆ ಚರ್ಚಿಸಿ, ಆ ನಿಟ್ಟಿನಲ್ಲಿ ಅವರೆಲ್ಲಾ ಕಾರ್ಯೋನ್ಮುಖರಾಗಿದ್ದಾರೆ. ಮನೆ ಮೇಲೆ ಬಿದ್ದ ಮಳೆ ನೀರನ್ನು ಗ್ರಾಮದ ಬಾವಿ ಮತ್ತು ಕೆರೆಗೆ ಪೈಪ್​ಗಳ ಮೂಲಕ ಬಿಡುವ ಕೆಲಸವನ್ನು ಇವರು ಮಾಡಿಕೊಂಡುಬರುತ್ತಿದ್ದಾರೆ

Shyam.Bapat

ಇತ್ತೀಚಿನದು Live TV
 • India
 • World

India

 • Active Cases

  6,039

 • Total Confirmed

  6,761

 • Cured/Discharged

  515

 • Total DEATHS

  206

Data Source: Ministry of Health and Family Welfare, India
Hospitals & Testing centres

World

 • Active Cases

  1,205,178

 • Total Confirmed

  1,680,527

  +76,875
 • Cured/Discharged

  373,587

 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres