ಹೋಮ್ » ವಿಡಿಯೋ » ದೇಶ-ವಿದೇಶ

ಲವರ್​​​ ಜೊತೆ ಸಿನಿಮಾ ನೋಡ್ತಿದ್ದ ಗಂಡನಿಗೆ ಪೊರಕೆ ಸೇವೆ ಮಾಡಿದ ಹೆಂಡತಿ; ವಿಡಿಯೋ ವೈರಲ್​

ದೇಶ-ವಿದೇಶ13:41 PM November 04, 2019

ಪ್ರಿಯತಮೆ ಜೊತೆ ಥಿಯೇಟರ್ನಲ್ಲಿ ವ್ಯಕ್ತಿಯೊಬ್ಬ ಸಿನಿಮಾ ನೋಡ್ತಿದ್ದ. ಆತನ ಪತ್ನಿಗೆ ವಿಷಯ ತಿಳಿದು ಥಿಯೇಟರ್ಗೆ ಬಂದಿದ್ದಾಳೆ. ಗಂಡ ಹಾಗೂ ಆತನ ಪ್ರಿಯತಮೆ ಇಬ್ಬರು ಹೊರಬರ್ತಿದ್ದಂತೆ. ಪತ್ನಿ ರೊಚ್ಚಿಗೆದ್ದು ಯುವತಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಭೋಪಾಲ್ನಲ್ಲಿ. ಮಳೆಯಲ್ಲೇ ಅರ್ಧ ಗಂಟೆಗಳ ಕಾಲ ಗುದ್ದಾಟ ನಡೆದಿದೆ. ಇನ್ನು ಅಕ್ಕನಿಗೆ ತಂಗಿ ಕೂಡ ಸಾಥ್ ನೀಡಿ ಯುವತಿಗೆ ಸಿಕ್ಕಸಿಕ್ಕಿದ್ರಲ್ಲಿ ಬಾರಿಸಿದ್ದಾರೆ. ನೆಲಕ್ಕೆ ಬಿದ್ದು ಒದ್ದಾಡಿದ್ರೂ ಗಂಡನ ಪ್ರಿಯತಮೆಯನ್ನ ಬಿಡಲಿಲ್ಲ. ಈ ಸಂಸಾರದ ಗಲಾಟೆ , ಹೊಡೆದಾಟ ಕಂಡು ಭೋಪಾಲ್ ಜನರೇ ದಂಗಾಗಿದ್ದಾರೆ. ಅರ್ಧ ಗಂಟೆ ಬಳಿಕ ಬಂದ ಪೊಲೀಸರು ಯುವತಿ ರಕ್ಷಣೆ ಮಾಡಿದ್ದಾರೆ.

sangayya

ಇತ್ತೀಚಿನದು Live TV