ಮುಂಬೈನಲ್ಲಿ ಕಟ್ಟಡದಿಂದ ಬಿದ್ದ ಯುವತಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • 15:56 PM August 03, 2019
  • national-international
Share This :

ಮುಂಬೈನಲ್ಲಿ ಕಟ್ಟಡದಿಂದ ಬಿದ್ದ ಯುವತಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಹಾನಗರಿ ಮುಂಬೈನಲ್ಲೊಂದು ಮೈ ಜುಮ್ಮೆನಿಸುವ ಘಟನೆ ನಡೆದಿದೆ. ಯುವತಿಯೊಬ್ಬಳು ಕಟ್ಟಡದ 6ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಮುಂಬೈನ ಮಾಹುಲ್​ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.