ಹೋಮ್ » ವಿಡಿಯೋ » ದೇಶ-ವಿದೇಶ

ಯೋಧ ಅಭಿನಂದನ್​​​ ಸೈನಿಕರ ಜೊತೆ ಸೆಲ್ಫಿ ತೆಗೆದುಕೊಂಡಿರುವ ಹಳೇ ವಿಡಿಯೋ ವೈರಲ್​​

ದೇಶ-ವಿದೇಶ14:16 PM May 05, 2019

ಪಾಕಿಸ್ತಾನ ಸೇನೆಗೆ ಸಿಕ್ಕಿಬಿದ್ದಿದ್ದ ಮಿಗ್​ 21 ಪೈಲಟ್​ ಯೋಧ ಅಭಿನಂದನ್​ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸೈನಿಕರು ಸೆಲ್ಫಿ ತೆಗೆದುಕೊಂಡಿದ್ದಾರೆ. ಭಾರತ ಮಾತಾ ಕೀ ಜೈ ಎಂದು ಕೂಗಿದ್ದಾರೆ. ನ್ಯೂಸ್​ 18 ಗೆ ಎಕ್ಸ್​ಕ್ಲೂಸಿವ್​ ವಿಡಿಯೋ ಸಿಕ್ಕಿದೆ. ಇದು ಒಂದು ತಿಂಗಳ ಹಿಂದಿನ ವಿಡಿಯೋ ಎನ್ನಲಾಗಿದೆ.

webtech_news18

ಇತ್ತೀಚಿನದು Live TV

Top Stories

//