ಹೋಮ್ » ವಿಡಿಯೋ » ದೇಶ-ವಿದೇಶ

ಬಾಯಾರಿಕೆ ನೀಗಿಸಿಕೊಳ್ಳಲು ಹೊರಟ ಆನೆಗಳು ಕಾರು ಮಾಲೀಕನಿಗೆ ನೀರು ಕುಡಿಸಿದವು!

ದೇಶ-ವಿದೇಶ12:50 PM June 27, 2019

ಉತ್ತರಾಖಂಡನ ರಾಮನಗರ ಎಂಬ ಜಿಲ್ಲೆಯಲ್ಲಿ ಕಾಡಾನೆಗಳು ತನ್ನ ದಾರಿಗೆ ಅಡ್ಡ ಇದ್ದ ಕಾರುಗಳನ್ನ ತಳ್ಳಿ ತನ್ನ ದಾರಿ ಸುಗಮ ಮಾಡಿಸಿಕೊಂಡು ಹೋಗಿದೆ. ಬಕ್ರಾ ಕೋಟ್ ಎಂಬ ಅರಣ್ಯ ಪ್ರದೇಶದೊಳಗಿದ್ದ ಕಿರಿದಾದ ದಾರಿಯಲ್ಲಿ ಕಾರುಗಳನ್ನು ಪಾರ್ಕ್ ಮಾಡಿ ಜನ ಎಲ್ಲೋ ಹೋಗಿದ್ದ ಸಮಯದಲ್ಲಿ ನೀರು ಕುಡಿಯಲು ಆನೆ ದಂಡು ಬಂದಿದೆ. ದಾರಿಯಲ್ಲಿ ಪಾರ್ಕ್ ಮಾಡಿದ್ದ ಕಾರುಗಳು ಅಡ್ಡಿ ಇದೆ ಎಂದು ಪಕ್ಕಕ್ಕೆ ಸರಿಸಿ ಆನೆಗಳ ದಂಡು ಮುಂದಕ್ಕೆ ಸಾಗಿದೆ. ಈ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

sangayya

ಇತ್ತೀಚಿನದು Live TV