ಹೋಮ್ » ವಿಡಿಯೋ » ದೇಶ-ವಿದೇಶ

ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ವಿಡಿಯೋ ಗೇಮ್​ಗೆ ಹೋಲಿಸಿ ಮೋದಿ ಸೈನ್ಯವನ್ನು ಅಪಮಾನಿಸಿದ್ದಾರೆ; ರಾಹುಲ್ ಗಾಂಧಿ ಕಿಡಿ

ದೇಶ-ವಿದೇಶ13:03 PM May 04, 2019

ಭಾರತೀಯ ಸೇನೆ ಮೋದಿಯವರ ವೈಯಕ್ತಿಕ ಆಸ್ತಿಯಲ್ಲ ಅಂತ ಮೊದಿ ವಿರುದ್ಧ ರಾಹುಲ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಸೇನೆ, ಮೋದಿಯಲ್ಲ ಅಂತ ಟಾಂಗ್ ನೀಡಿದ್ರು. ಯುಪಿಎ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಆಗಿದೆ.. ಭಾರತೀಯ ಸೇನೆ 70 ವರ್ಷದಿಂದಲೂ ಸದೃಢವಾಗಿದೆ, ಇದರಲ್ಲಿ ನರೇಂದ್ರ ಮೋದಿ ಸಾಧನೆ ಏನೆಂದು ಹೇಳಲಿ ಅಂತ ಸವಾಲು ಹಾಕಿದ್ರು. ಇನ್ನು ಚೌಕೀದಾರ್ ಚೋರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ಕ್ಷಮೆ ಯಾಚಿಸಿದ್ದೇನೆ. ನಾನು ಸುಪ್ರೀಂ ಕೋರ್ಟ್ ಕ್ಷಮೆಕೇಳಿದ್ದೇನೆ, ಬಿಜೆಪಿಯ ಕ್ಷಮೆ ಕೇಳಿಲ್ಲ.. ಕೇಳೋದು ಇಲ್ಲ ಎಂದ್ರು.

sangayya

ಇತ್ತೀಚಿನದು

Top Stories

//