ಮಾನನಷ್ಟ ಮೊಕದ್ದಮೆ ಕೇಸ್​, ರಾಹುಲ್​ ಗಾಂಧಿಗೆ ಜಾಮೀನು ವಿಸ್ತರಣೆ!

  • 20:01 PM April 03, 2023
  • national-international
Share This :

ಮಾನನಷ್ಟ ಮೊಕದ್ದಮೆ ಕೇಸ್​, ರಾಹುಲ್​ ಗಾಂಧಿಗೆ ಜಾಮೀನು ವಿಸ್ತರಣೆ!

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.