ಹೋಮ್ » ವಿಡಿಯೋ » ದೇಶ-ವಿದೇಶ

ಕಂಚಿಯ ಅತ್ತಿ ವರದರ್ ಸ್ವಾಮಿ ದರ್ಶನ ಪಡೆದ ಸೂಪರ್​ಸ್ಟಾರ್ ರಜನಿಕಾಂತ್

ದೇಶ-ವಿದೇಶ11:12 AM August 14, 2019

ನಟ ಸೂಪರ್ ಸ್ಟಾರ್ ರಜನಿಕಾಂತ್ ಕಾಂಚಿಯ ಅತ್ತಿ ವರದರ್ ಸ್ವಾಮಿ ದರ್ಶನ ಪಡೆದ್ರು.. ಪತ್ನಿ ಲತಾ ಮತ್ತು ಕುಟುಂಬದೊಂದಿಗೆ ರಜನಿಕಾಂತ್ ಕಾಂಚಿಯ ಅಥಿ ವರದಾರ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.. ಅತಿ ವರದರ್ ದರ್ಶನ ಮಾಡಲು ಭಕ್ತರಿಗೆ ಇನ್ನೂ ಎರಡು ದಿನಗಳು ಬಾಕಿ ಇದೆ.. ಹೀಗಾಗಿ ಕುಟುಂಬ ಸಮೇತ ನಟ ರಜನಿಕಾಂತ್ ದರ್ಶನ್ ಪಡೆದ್ರು.

sangayya

ಇತ್ತೀಚಿನದು Live TV

Top Stories