ಹೋಮ್ » ವಿಡಿಯೋ » ದೇಶ-ವಿದೇಶ

ಲಂಕಾ ಸ್ಫೋಟ; ಕೊಲಂಬೋಗೆ ತೆರಳಿದ್ದ ರಾಜ್ಯದ 13 ಜನ, ಮೂವರ ದುರ್ಮರಣ, 9 ಮಂದಿ ನಾಪತ್ತೆ

ದೇಶ-ವಿದೇಶ14:35 PM April 22, 2019

ಶ್ರೀಲಂಕಾ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಬಾಂಬ್​​ ಸ್ಪೋಟದಲ್ಲಿ ಕರ್ನಾಟಕ ಮೂಲದ ಇಬ್ಬರು ಸಾವನ್ನಪ್ಪಿದ್ಧಾರೆ.ಈ ಬಗ್ಗೆ ಶ್ರೀಲಂಕಾ ಸರ್ಕಾರ ಟ್ವೀಟ್​​ ಮಾಡಿದ್ದು, ಇಬ್ಬರು ಕನ್ನಡಿಗರು ಸಾವನ್ನಪ್ಪಿರುವುದನ್ನು ಸ್ಪಷ್ಟಪಡಿಸಿದೆ. ಅದನ್ನು ರೀಟ್ವೀಟ್​​ ಮಾಡುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​ ಕೂಡ ಮರು ಸ್ಪಷ್ಟನೆ ನೀಡಿದ್ಧಾರೆ. ಮೃತರನ್ನು ನೆಲಮಂಗಲ ಮೂಲದ ಕೆ.ಜಿ ಹನುಮಂತರಾಯಪ್ಪ ಮತ್ತು ರಂಗಪ್ಪ ಎಂದು ಗುರುತಿಸಲಾಗಿದೆ.

sangayya

ಇತ್ತೀಚಿನದು Live TV

Top Stories