ಹೋಮ್ » ವಿಡಿಯೋ » ದೇಶ-ವಿದೇಶ

ಮೇಜರ್ ಚಿತ್ರೇಶ್ ಸಿಂಗ್ ಬಿಶ್ತ್ ಹುತಾತ್ಮ, ಮುಗಿಲು ಮುಟ್ಟಿದ ಅಮರ್​ ರಹೇ ಘೋಷಣೆ

ದೇಶ-ವಿದೇಶ12:05 PM February 18, 2019

ಪುಲ್ವಾಮ ದಾಳಿಯಲ್ಲಿ 40ಕ್ಕೂ ಯೋಧರು ಮೃತರಾದ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯದ ವೇಳೆ ನಿನ್ನೆ ಮೃತಪಟ್ಟ ಮೇಜರ್ ಚಿತ್ರೇಶ್ ಸಿಂಗ್ ಬಿಶ್ತ್, ಅಂತ್ಯ ಸಂಸ್ಕಾರ ನೆರವೇರಿದೆ. ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ IED ಬಾಂಬ್ ನಿಷ್ಕ್ರೀಯ ವೇಳೆ ಮೇಜರ್ ಸಾವನ್ನಪ್ಪಿದ್ರು. ಉತ್ತರಾಖಂಡ್ನ ಡೆಹ್ರಾಡೂನ್ ಮೂಲದವರಾದ ಇವರ ವಿದಾಯದ ಯಾತ್ರೆಯಲ್ಲಿ ಉತ್ರರಾಖಂಡ್ ಸಿಎಂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ರು.

sangayya

ಇತ್ತೀಚಿನದು

Top Stories

//