ಹೋಮ್ » ವಿಡಿಯೋ » ದೇಶ-ವಿದೇಶ

ದೆಹಲಿಯಲ್ಲಿ ಪ್ರತಿಭಟನೆ ವೇಳೆ ಸಾರ್ವಜನಿಕರನ್ನು ವಕೀಲರು ಥಳಿಸುತ್ತಿರುವ ವಿಡಿಯೋ

ದೇಶ-ವಿದೇಶ19:03 PM November 04, 2019

ನವದೆಹಲಿ: ತೀಸ್ ಹಜಾರಿ ಕೋರ್ಟ್ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ವಕೀಲರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೆಲ ಹಿಂಸಾಚಾರಗಳಾಗಿವೆ. ಪ್ರತಿಭಟನಾ ಸ್ಥಳಕ್ಕೆ ಬಂದ ಸಾರ್ವಜನಿಕರ ಮೇಲೆ ವಕೀಲರು ತಮ್ಮ ಕೋಪ ತೀರಿಸಿಕೊಂಡಿದ್ದಾರೆ. ಕೆಲ ಸಾರ್ವಜನಿಕರ ಮೇಲೆ ವಕೀಲರು ಹಲ್ಲೆ ಮಾಡಿದ ದೃಶ್ಯ ರೆಕಾರ್ಡ್ ಆಗಿದೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading