ಹೋಮ್ » ವಿಡಿಯೋ » ದೇಶ-ವಿದೇಶ

ಝೂನಲ್ಲಿ ಸಿಂಹದ ಬೋನಿಗೆ ಜಿಗಿದ ವ್ಯಕ್ತಿ; ಮುಂದೇನಾಯ್ತು ಗೊತ್ತಾ?

ದೇಶ-ವಿದೇಶ20:15 PM October 17, 2019

ದೆಹಲಿ ಝೂನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಸಿಂಹದ ಬೋನಿಗೆ ಜಿಗಿದು ಆತಂಕ ಸೃಷ್ಠಿ ಮಾಡಿದ್ದಾನೆ, ಬಳಿಕ ಸಿಂಹದ ಜೊತೆಯೇ ಹಲವು ನಿಮಿಷಗಳನ್ನು ಕಳೆದಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗುತ್ತಿದೆ. ದೆಹಲಿ ಮೃಗಾಲಯಕ್ಕೆ ತೆರಳಿದ ಈತ ಸಿಂಹವಿರುವ ಆವರಣಕ್ಕೆ ಜಿಗಿದು ಅದರ ಹತ್ತಿರವೇ ಕುಳಿತಿದ್ದಾನೆ. ಹಲವು ನಿಮಿಷಗಳನ್ನು ಅಲ್ಲಿಯೇ ಕಳೆದಿದ್ದು, ನಂತರ ವ್ಯಕ್ತಿಯನ್ನು ಮೃಗಾಲಯದ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading