ಹೋಮ್ » ವಿಡಿಯೋ » ದೇಶ-ವಿದೇಶ

ವಂದೇ ಮಾತರಂ: ಮೋದಿ ಭವ್ಯ ಸ್ವಾಗತಕ್ಕೆ ಥಾಯ್ಲೆಂಡ್ ಸಜ್ಜು

ದೇಶ-ವಿದೇಶ18:30 PM November 02, 2019

ಆರ್ಸಿಇಪಿ ಯೋಜನೆ ಸಂಬಂಧ ವಿವಿಧ ಮಾತುಕತೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಥಾಯ್ಲೆಂಡ್ ದೇಶಕ್ಕೆ 3 ದಿನಗಳ ಪ್ರವಾಸ ಹೊರಟಿದ್ದಾರೆ. ಅಲ್ಲಿ ಅವರ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವೂ ಇದೆ. ಮೋದಿ ಅವರಿಗೆ ಭವ್ಯ ಸ್ವಾಗತಕ್ಕಾಗಿ ಅಲ್ಲಿ ಥಾಯ್ಲೆಂಡ್ ಸಜ್ಜಾಗಿದೆ. ಅದರ ಒಂದು ವಿಡಿಯೋ ದೃಶ್ಯ.

sangayya

ಇತ್ತೀಚಿನದು Live TV
corona virus btn
corona virus btn
Loading