ಹೋಮ್ » ವಿಡಿಯೋ » ದೇಶ-ವಿದೇಶ

CoronaHaaregaIndiaJeetega: ರಿಲಾಯನ್ಸ್​ ಫೌಂಡೇಶನ್​ನಿಂದ ದೇಶವ್ಯಾಪಿ 3 ಕೋಟಿ ಜನರಿಗೆ ಅನ್ನದಾನ

ದೇಶ-ವಿದೇಶ13:21 PM April 20, 2020

ಮುಂಬೈ: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿವಿಧ ಸ್ತರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಇದೀಗ ತನ್ನ ಮಿಷನ್ ಅನ್ನ ಸೇವಾ ಯೋಜನೆಯನ್ನು ಹೊಸ ಸ್ತರಕ್ಕೆ ತೆಗೆದುಕೊಂಡು ಹೋಗಿದೆ. ಭಾರತದಾದ್ಯಂತ 3 ಕೋಟಿ ಮಂದಿಗೆ ಅನ್ನಾಹಾರ ವಿತರಣೆ ಮಾಡುತ್ತಿದೆ. ಒಂದು ಕಾರ್ಪೊರೇಟ್ ಸಂಸ್ಥೆ ಇಷ್ಟೊಂದು ಪ್ರಮಾಣದಲ್ಲಿ ಅನ್ನದಾನ ಮಾಡುತ್ತಿರುವುದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ.

webtech_news18

ಇತ್ತೀಚಿನದು Live TV

Top Stories