ಹೋಮ್ » ವಿಡಿಯೋ » ದೇಶ-ವಿದೇಶ

ಸತ್ತ ಯೋಧರಿಗಾಗಿ ದುಃಖಿಸಬೇಡಿ: ಸೋನು ನಿಗಮ್..!

ದೇಶ-ವಿದೇಶ17:59 PM February 16, 2019

ಸದಾ ಒಂದಲ್ಲ ಒಂದು ವಿಷಯಗಳಿಂದ ಸುದ್ದಿಯಲ್ಲಿರುವ ಗಾಯಕ ಸೋನು ನಿಗಮ್​ ಈಗ ಪುಲ್ವಾಮ ದಾಳಿ ಕುರಿತಂತೆ ಮಾತನಾಡಿದ್ದಾರೆ. ಅದರಲ್ಲೂ ಅವರು ಫೇಸ್​ಬುಕ್​ನಲ್ಲಿ ಪ್ರಕಟಿಸಿಕೊಂಡಿರುವ ವಿಡಿಯೋದಲ್ಲಿ ಸೆಕ್ಯುಲರ್​ ನಾಯಕರು, ಆರ್​ಎಸ್​ಎಸ್​, ಹಿಂದೂತ್ವವಾದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

sangayya

ಇತ್ತೀಚಿನದು

Top Stories

//